¡Sorpréndeme!

ಎಸ್ ಎಸ್ ರಾಜಮೌಳಿ ನಿರ್ದೇಶನದ ರಾಮಾಯಣಕ್ಕೆ ಮಹೇಶ್ ಬಾಬು ನಾಯಕ..! | SS Rajmouli | Mahesh Babu | Ram

2020-05-27 17,673 Dailymotion

ಮಹೇಶ್ ಬಾಬು ಫೋಟೋಗೆ ರಾಮನ ಗೆಟಪ್ ಹಾಕಿ ಡಿಸೈನ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿ ಕಿರಣ್ ಎನ್ನುವವರು ಡಿಸೈನ್ ಮಾಡಿರುವ ಪೋಟೋ ಇದಾಗಿದೆ. ಪೋಸ್ಟರ್ ನಲ್ಲಿ ರಾಮಾಯಣಮ್ ಎಂದು ಟೈಟಲ್ ಹಾಕಿ ರಾಮಜೌಳಿ ನಿರ್ದೇಶನ ಎಂದು ಬರೆದಿದ್ದಾರೆ. ಮಹೇಶ್ ಬಾಬು ರಾಮನ ಫೋಟೋಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Fan made Actor Mahesh Babu lord Rama photo viral. Mahesh babu will possibly look as ram in ss Rajamouli's Ramayana.